Surprise Me!

ಹಾವೇರಿ | ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ದೇಹದಾನ

2022-03-21 6 Dailymotion

ಉಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿಯ ಯುವಕ ನವೀನ್‌ ಗ್ಯಾನಗೌಡರ್ ಅವರ ದೇಹವನ್ನು ಕುಟುಂಬಸ್ಥರು ವೈದ್ಯಕೀಯ ಉದ್ದೇಶಕ್ಕಾಗಿ ದಾನ ಮಾಡಿದ್ದಾರೆ. ನವೀನ್ ಅವರ ಪಾರ್ಥಿವ ಶರೀರ ಸೋಮವಾರ ನಸುಕಿನ ಜಾವ ಬೆಂಗಳೂರಿಗೆ ಬಂದಿತು. ನಂತರ, ಹಾವೇರಿ ಜಿಲ್ಲೆಯ ಚಳಗೇರಿಯಲ್ಲಿ ಕುಟುಂಬಸ್ಥರು–ಗ್ರಾಮಸ್ಥರು ನವೀನ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.<br />#NAVEENDEATH #UKRAINEWAR #RUSSIAUKRAINEWAR #karnatakanaveen #BasavarajBommai

Buy Now on CodeCanyon